¡Sorpréndeme!

CSK ಮತ್ತೊಬ್ಬ ಪ್ರಮುಖ ಆಟಗಾರನ ನಿಶ್ಚಿತಾರ್ಥ | Oneindia Kannada

2021-11-29 807 Dailymotion

ಮುಂಬೈ ಮೂಲಕ ಆಲ್‌ರೌಂಡರ್, ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ಮೈದಾನದಿಂದ ಹೊರಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಮುಂಬೈನ ಪಾಲ್ಘರ್‌ನ ನಿವಾಸಿ ಶಾರ್ದೂಲ್ ಸೋಮವಾರ ತಮ್ಮ ಗೆಳತಿ ಮಿತ್ತಾಲಿ ಪಾರುಲ್ಕರ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Shardul Thakur today got engaged to his long time girlfriend.